"ಒಂದು ರೂ ಅಪೇಕ್ಷೆ ಪಡದೇ 15 ವರ್ಷದಿಂದ ಕೆಲ್ಸ ಮಾಡ್ತಿದ್ದಾಳೆ"
► "ಅಧ್ಯಯನಕ್ಕಾಗಿ ಬಂದವಳು, ಮಕ್ಕಳ ಕಷ್ಟ ನೋಡಿ ಇಲ್ಲೇ ಇದ್ದಾಳೆ..."
► ಕುಂದಾಪುರ: ವಿಶೇಷ ಮಕ್ಕಳ ಶಾಲೆ ಮಾನಸ ಜ್ಯೋತಿಯಲ್ಲಿ ನೆದರ್ಲ್ಯಾಂಡ್ ಮಹಿಳೆ ಮಾರ್ಜೆ ಜೊತೆ ಅವಿನಾಶ್ ಕಾಮತ್
#varthabharati #netherlands #kundapura #vbvlogs #specialchildrens #AvinashKamath